ಅಗ್ನಿ ಶ್ರೀಧರ್ / Agni Shridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 72
ಪುಸ್ತಕದ ಸಂಖ್ಯೆ : 402
Reference: ವಸುಮತಿ ಉಡುಪ
ವಸುಮತಿ ಉಡುಪ / Vasumati Udupa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :192
ISBN :978-93-92230-61-5
ಪುಸ್ತಕದ ಸಂಖ್ಯೆ : 877
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕೊರೊನಾ ಸಂದರ್ಭ ಸೃಷ್ಟಿಸಿದ ಸಂಕಷ್ಟದ ಸನ್ನಿವೇಶದಿಂದ ಪ್ರಾರಂಭವಾದ ಕಾದಂಬರಿಯು ಮಲೆನಾಡ ಪರಿಸರದ ಹಿನ್ನಲೆಯಲ್ಲಿ, ವೈವಿಧ್ಯಮಯ ಮಾನವ ಒಳತೋಟಿಗಳನ್ನು ಓದುಗರ ಅಂತಃಕರಣ ಮಿಡುಯುತ್ತಲೇ ಪ್ರಸ್ತುತಪಡಿಸಿರುವ ರೀತಿ ವಿಶಿಷ್ಟವಾದುದು.
ಕೆ.ಆರ್. ಉಮಾದೇವಿ ಉರಾಳ,ತೀರ್ಥಹಳ್ಳಿ
-ಜಿ.ಮೃತ್ಯುಂಜಯ, ಬೆಂಗಳೂರು
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಬಂದ ಅತ್ಯಂತ ಹೃದಯಂಗಮ ಧಾರವಾಹಿ ಇದು. ಮಲೆನಾಡಿನ ಅದ್ಭುತ ಚಿತ್ರಣದೊಂದಿಗೆ ಮಾನವ ಸಹಜ ಆದರ್ಶಗಳು,ದೌರ್ಬಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಜನರೇಷನ್ ಗ್ಯಾಪ್ ಬಗ್ಗೆ ಸರಳವಾಗಿ ಹೇಳಿದ್ದಾರೆ. ಅಂತ್ಯ ಮಾತ್ರ ಯಾವುದೇ ಸಿನಿಮಾದ ಕ್ಲೈಮ್ಯಾಕ್ಸ್ ಗಿಂತಲೂ ಹೆಚ್ಚು.
-ಬಿಲ್ಲೇಶ್ವರ ಅಚ್ಚು, ಹುಂಚ
ಹಿರಿಯ ಕಿರಿಯ ತಲೆಮಾರಿನ ಆಲೋಚನಾ ಲಹರಿ, ವರ್ತನೆಯಲ್ಲಿನ ವ್ಯತ್ಯಾಸವನ್ನು ಬಿಂಬಿಸುವುದರೊಂದಿಗೆ, ಇಂದಿನ ಸಮಾಜಕ್ಕೆ ಮಾದರಿಯಾಗುವಂತಹ ನಡೆಯೊಂದಿಗೆ ಧಾರಾವಾಹಿ ಸುಖಾಂತ್ಯವಾದುದನ್ನು ಕಂಡು ಸಮಾಧಾನವಾಯಿತು. ಮಲೆನಾಡಿನ ಭಾಷೆಯೊಂದಿಗೆ ಉತ್ತಮ ಧಾರಾವಾಹಿಯನ್ನು ನೀಡಿದ ಲೇಖಕಿಗೆ ಅಭಿನಂದನೆಗಳು.
-ಸತ್ಯವತಿ, ಕುಳಿಹಿತ್ಲು
ಧಾರವಾಹಿ ಮುಗಿದಾಗ ನನ್ನ ಕಣ್ಣುಗಳು ಒದ್ದೆಯಾದವು. ಜೀವನದ ಸತ್ಯಗಳು,ಮನುಷ್ಯನ ಅರಿಷಡ್ವರ್ಗಗಳ ಪರಿಚಯ ಮಾಡಿಸುವ ಚಿತ್ರಣ ಇದಾಗಿದೆ.
-ನಾಗರತ್ನ ಪಾಳ್ಯಮ್, ಮೈಸೂರು