ಯು.ಆರ್. ಅನಂತಮೂರ್ತಿ / U.R. Ananthamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:216
ಪುಸ್ತಕದ ಸಂಖ್ಯೆ:423
ISBN:
Reference: ನಂದಿನಿ ವಿಶ್ವನಾಥ ಹೆದ್ದುರ್ಗ
ನಂದಿನಿ ವಿಶ್ವನಾಥ ಹೆದ್ದುರ್ಗ / Nandhini Vishwanatha Heddgurga
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 104
ಪುಸ್ತಕದ ಸಂಖ್ಯೆ:715
ISBN:978-93-87192-10-2
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಒಳಸೆಲೆ" ನಂದಿನಿ ವಿಶ್ವನಾಥ ಹೆದ್ದುರ್ಗ ಅವರ ಕವಿತಾ ಸಂಗ್ರಹ. ಈ ಕವಿತೆಗಳನ್ನು ನೀಲಿ ಹೂವಿನ ಸ್ವಗತ ಎಂದು ಕರೆಯಬೇಕೆನ್ನಿಸುತ್ತದೆ. ನಂದಿನ ಅವರ ಕವಿತೆಗಳು ಬೇಲಿಯ ಮೇಲೆ ಡೋಲಾಯಮಾನವಾಗಿ, ಕುಳಿತ ಅಚ್ಚ ಶುಭ್ರ ನೀಲಿಹೂವಿನ ನಿಟ್ಟುಸಿರಿನ ಸ್ವಗತದಂತಿವೆ. ಹೆಣ್ಣೆಂದರೆ ಹೀಗೇ ಬರೆಯಬೇಕೆಂಬ ಅಲಿಖಿತ ಸಂವಿಧಾನಕ್ಕೆ ಕಟ್ಟಿಕೊಳ್ಳದೇ ತನಗೆ ಅತ್ಯಾಪ್ತ ನೆಲೆಯಲ್ಲಿ ಅನ್ನಿಸಿದ್ದನ್ನು ಹಿಂಜರಿಕೆಯಿಲ್ಲದೆ ಹೊರಹಾಕುವ ನೀಳ್ದನಿಯ ಆರ್ತಾಲಾಪಗಳು ಇವು. ಸಹಜ ಕವಯತ್ರಿ ನಂದಿನಿ."-ಎಚ್.ಎಸ್. ವೆಂಕಟೇಶಮೂರ್ತಿ