ಭಾರತೀಯ ಜೀವನದಲ್ಲಿ ಧೈರ್ಯ, ವಿಚಾರಗಳ ವಿಕಾಸ, ಶೃಂಗಾರ, ವೀರ, ಭಕ್ತಿಗಳು ಬೆರೆತು ಹೋದ ಚಿತ್ರಣ ದೊರಕುವುದು ತಂತ್ರಗಳಲ್ಲಿ. ನಮ್ಮ ಸಂಸ್ಕೃತಿಯು ತಂತ್ರವನ್ನು, ಶಾಕ್ತ ಸಂಪ್ರದಾಯವನ್ನು ಹೇಗೆ ಕಟ್ಟಿಕೊಂಡಿದೆ ಎಂಬುದರ ಸಶಕ್ತ ಕಥನವೊಂದನ್ನು ಡಾ. ಜಿ.ಬಿ. ಹರೀಶ ಅವರು ಸಂಪಾದಿಸಿಕೊಟ್ಟಿರುವ ತಂತ್ರದರ್ಶನ ಕೃತಿಯು ಅನಾವರಣ ಮಾಡಿದೆ. ತಂತ್ರವನ್ನು ಕುರಿತ ವಿವಿಧ ಲೇಖಕರ ಸಂಪಾದಿತ ಲೇಖನಗಳ ಸಂಕಲನ.

ಸಂ:ಜಿ.ಬಿ. ಹರೀಶ

16 other products in the same category:

Product added to compare.