ವಸುಮತಿ ಉಡುಪ, ಕನ್ನಡದ ಖ್ಯಾತ  ಕಥೆಗಾರ್ತಿ,ಕನ್ನಡದ ಪ್ರಸಿದ್ಧ ವಾರಪತ್ರಿಕೆ,ದಿನಪತ್ರಿಕೆ, ಮಾಸ ಪತ್ರಿಕೆ, ವಿಶೇಷಾಂಕಗಳು ಇವರ ಕಥೆಗಳನ್ನು ಪ್ರಕಟಿಸಿವೆ. ಸರಳವಾಗಿ ಕಥೆ ಹೇಳುವ ಶೈಲಿಯನ್ನು ರೂಢಿಸಿಕೊಂಡಿರುವ ವಸುಮತಿ ಅವರಿಗೆ ಮಲೆನಾಡಿನ ಮಧ್ಯಮ ವರ್ಗದ ಜನಜೀವನವೆಂದರೆ ಬಲು ಪ್ರೀತಿ, ಮಲೆನಾಡಿನ ಮಳೆ, ಅಲ್ಲಿನ ಸುಂದರ ಪರಿಸರ, ಒಂಟಿ ಮನೆಗಳು,ಪರಸ್ಪರರನ್ನು ಅವಲಂಬಿಸಿದ ಜೀವನ ಎಲ್ಲವೂ ಅವರ ಕಥೆಗಳಲ್ಲಿ ಬಂದು ಹೋಗುತ್ತವೆ. ಮಹಿಳಾ ಪ್ರಧಾನವಾದ ಕಥೆಗಳಲ್ಲಿ ಯಾವುದೇ ಉತ್ಪ್ರೇಕ್ಷೆ ಇರುವುದಿಲ್ಲ.ಅವರು ಯಾರನ್ನೂ ದ್ವೇಷಿಸುವುದಿಲ್ಲ. ಜೀವನ ಪ್ರೀತಿ ಅವರ ಕಥೆಗಳ ಜೀವನಾಡಿ.

  'ನಿಲುಕಲೊಲ್ಲದ ಬದುಕು' ಅವರ ಇತ್ತೀಚಿನ ಕಥಾಸಂಕಲ. ಆಕರ್ಷಕವಾಗಿ ಕಥೆ ಹೇಳುವ ಶೈಲಿ ಇವರಿಗೆ ಸಿದ್ಧಿಸಿದೆ.

    ಮುಂದೆ ಕಥೆಗಳೇ ಮಾತಾಡುತ್ತವೆ......

ವಸುಮತಿ ಉಡುಪ

16 other products in the same category:

Product added to compare.