ಜಯಂತಕಾಯ್ಕಿಣಿಯವರು ತಮ್ಮ ಕೃತಿ 'ತಾರಿದಂಡೆ' ಯನ್ನು ಪ್ರತಿಫಲನಗಳು ಎಂದು ಹೇಳಿಕೊಂಡಿದ್ಧಾರೆ. ಇದರಲ್ಲಿ ಅಂಕಣ ಬರಹ, ವ್ಯಕ್ತಿಚಿತ್ರ, ಹಲವು ಕೃತಿಗಳನ್ನು ಕುರಿತು ಬರೆದ ಬರಹಗಳಿವೆ. ಬಿಡಿಯಲ್ಲಿ ಇಡಿಯನ್ನು ಕಾಣುವ, ರೂಪಕಾತ್ಮಕ ಭಾಷೆಯ ಚೆಲುವು ಈ ಕೃತಿಯಲ್ಲಿದೆ. ವ್ಯಕ್ತಿ ಚಿತ್ರಗಳು ಆಪ್ತ ಮತ್ತು ಹೃದ್ಯವಾಗಿವೆ.

ಜಯಂತ ಕಾಯ್ಕಿಣಿ

16 other products in the same category:

Product added to compare.