ಜಿ.ಎನ್. ಮೋಹನ್ / G.N Mohan
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 168
ಪುಸ್ತಕದ ಸಂಖ್ಯೆ:395
ISBN:
Reference: ಭಾರ್ಗವಿ ನಾರಾಯಣ್
ಭಾರ್ಗವಿ ನಾರಾಯಣ್ / Bargavi Narayan
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 152
ಪುಸ್ತಕದ ಸಂಖ್ಯೆ:692
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕನ್ನಡದ ಪ್ರಸಿದ್ಧ ನಟಿ ಭಾರ್ಗವಿಯವರು ತುಂಬು ಕುಟುಂಬದಿಂದ ಬಂದವರು. ಬಂದು ಸೇರಿದ್ದೂ ಕೂಡ ಅದೇ ತರಹದ ತುಂಬು ಕುಟುಂಬವನ್ನೆ. ಸಾಕಷ್ಟು ಕಷ್ಟ-ಸುಖವನ್ನು ಕಂಡಿದ್ದರೂ ಅದ್ಯಾವುದಕ್ಕೂ ಧೃತಿಗೆಡದೆ, ಆತ್ಮವಿಶ್ವಾಸ ಕುಗ್ಗಿಸಿಕೊಳ್ಳದೆ, ತಮ್ಮ ಸುತ್ತಮುತ್ತಲಿನವರನ್ನು ತಮ್ಮವರೇ, ತಮ್ಮ ಕುಟುಂಬದವರೇ ಎಂದು ಭಾವಿಸಿ ಅವರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಾ ತಮ್ಮ ಕೈಲಾದುದನ್ನ ಮಾಡುತ್ತಾ ಬಂದವರು. ತಮ್ಮ ಬದುಕಿನಲ್ಲಿ ಹಾದುಹೋದ ಬಂಧು-ಬಾಂಧವರ, ಸ್ನೇಹಿತರ ಮಾದರಿ ಬದುಕನ್ನು ಈ ಕೃತಿಯಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ.