"ಡುಂಡಿರಾಜ್ ರವರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ "ಹನಿ" ನೀರಾವರಿಯನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದವರು. ನಲ್ವತ್ತು ವರ್ಷಕ್ಕೂ ಮೀರಿದ ಅವರ ಹನಿ ಬೇಸಾಯದಿಂದ ಅಪಾರ ಓದುಗರನ್ನು ಸಂಪಾದಿಸಿದವರು. ಅವರು ಈ ಪ್ರಕಾರದಲ್ಲಿ ಸಾಧಿಸಿರುವ ಎತ್ತರ ಇಂತಹ ಪದ್ಯ ಬರೆಯುವ ತರುಣರಿಗೆಲ್ಲ ಒಂದು ಮಾದರಿ.'' ಸಮಕಾಲೀನ ವಿಚಾರಗಳನ್ನು ಕುರಿತು ಡುಂಡಿರಾಜರ ಲಘು ಧಾಟಿಯ ಪ್ರಬಂಧಗಳ ಸಂಕಲನವಿದು.

ಎಚ್. ಡುಂಡಿರಾಜ್

16 other products in the same category:

Product added to compare.