ಮೂಲ:ವಿಲಿಯಂ ಷೇಕ್ಸ್ ಪಿಯರ್
ಅನು:ಜಿ.ಎನ್.ರಂಗನಾಥರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 232
ಪುಸ್ತಕದ ಸಂಖ್ಯೆ:115
ISBN:81-87321-95-4
Reference: ಅನು:ಬನ್ನಂಜೆ ಗೋವಿಂದಾಚಾರ್ಯ
ಮೂಲ: ಕಾಳಿದಾಸ
ಅನು:ಬನ್ನಂಜೆ ಗೋವಿಂದಾಚಾರ್ಯ / Bannje Govindhacharya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:120
ಪುಸ್ತಕದ ಸಂಖ್ಯೆ:643
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕಾಳಿದಾಸ ಸಂಸ್ಕೃತ ಕವಿಗಳಲ್ಲಿ ಮುಕುಟಮಣಿ. ಅವನ "ಅಭಿಜ್ಞಾನ ಶಾಕುಂತಲ" ಸಂಸ್ಕೃತ ಭಾಷೆ ವಿಶ್ವಕ್ಕೆ ನೀಡಿದ ಅನರ್ಘ್ಯ ರತ್ನ. ಈ ನಾಟಕ ವಿಶ್ವದ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದೆ. ಗದ್ಯದಂತೆ ಪದ್ಯದ ಭಾಷೆ ಕೂಡ ಹೊಸಗನ್ನಡದ ಲಯಕ್ಕೆ ಹೊಂದುವಂತಹ ಲಾಲಿತ್ಯದಲ್ಲಿ ಪ್ರಸಿದ್ಧ ವಿದ್ವಾಂಸರಾದ ಬನ್ನಂಜೆಯವರು ಕಾಳಿದಾಸನ ಈ ನಾಟಕವನ್ನು ಕನ್ನಡಿಸಿದ್ದಾರೆ.