"ಪುಚ್ಚೆ"ಜೋಗಿಯವರ ವಿಶಿಷ್ಟ ರೀತಿಯ ತಂತ್ರವನ್ನು ಹೊಂದಿರುವ ಕುತೂಹಲಕಾರಿ ಕಾದಂಬರಿ. ಈ ಕೃತಿಯ ನಾಯಕರು ಉಪನಿಷತ್ ವಾಕ್ಯದಂತೆ ನೇತಿ ನೇತಿ ಇದಲ್ಲ ಇದಲ್ಲ ಎಂದು ನಿರಾಕರಿಸುತ್ತಾ ಹೋಗುವವರೆ.ಕೊಲೆಯ ಪತ್ತೆಗೆ ಹೊರಟ ಸುರೇಶ ,ಪ್ರೇಮದ ಬೆನ್ನಟ್ಟುವ ಪುರು ಇಬ್ಬರೂ ಕೊನೆಯಲ್ಲಿ ಒಂದೇ ಗಮ್ಯವನ್ನು ತಲುಪುವ ಸೋಜಿಗ ಈ ಕಾದಂಬರಿಯ ಜೀವನಾಡಿ ಎಂದಿದ್ದಾರೆ ಪ್ರಸಿದ್ದ ಕವಿ ಸುಬ್ರಾಯ ಚೊಕ್ಕಾಡಿ ಯವರು. ಜೋಗಿಯವರ ಬೆಂಗಳೂರು ಮಾಲಿಕೆಯ 5ನೇ ಕೃತಿಯಿದು.

ಜೋಗಿ

16 other products in the same category:

Product added to compare.