ವಿವೇಕ ಶಾನಭಾಗರು ನಮ್ಮ ನಡುವಿನ ಕತೆಗಾರರಲ್ಲಿ ಮುಖ್ಯರಾಗಿರುವುದಕ್ಕೆ ಎರಡು ಕಾರಣಗಳು ಇವೆ. ಮೊದಲನೆಯದು ಅವರ ಗ್ರಹಿಕೆಯ ಸೂಕ್ಷ್ಮತೆ ಹಾಗೂ ವಿಶಿಷ್ಟತೆ; ಎರಡನೆಯದು ಕಥನಶೈಲಿಯಲ್ಲಿ ಅವರು ನಡೆಸಿರುವ ಹೊಸ ಹೊಸ ಪ್ರಯೋಗಗಳು -ಜಿ.ಎಸ್. ಆಮೂರ.

ವಿವೇಕ ಶಾನಭಾಗ

16 other products in the same category:

Product added to compare.