ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ /su bitre banna ba bitre sunna
Reference: ಜೋಗಿ
ಕಾರ್ಲೋ ಗೋಲ್ಡೋನಿಯ 'ಸರ್ವೆಂಟ್ ಆಫ್ ಟು ಮಾಸ್ಟರ್ಸ್' ನಾಟಕದ ಕನ್ನಡದ ರೂಪ ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ "ಇದಕ್ಕೆ ಮೂಲ ಪ್ರೇರಣೆ ಕೆ. ವಿ ಅಕ್ಷರ, ನೀನಾಸಂ ತಿರುಗಾಟಕ್ಕೆಂದು ಈ ನಾಟಕವನ್ನು ನನ್ನಿಂದ ಬರೆಸಿದರು" ಎಂದಿದ್ದಾರೆ ಜೋಗಿ, ಈ ನಾಟಕ ಖ್ಯಾತ ನಿರ್ದೇಶಕ ಇಕ್ಬಾಲ್ ಅಹಮದ್ರವರ ನಿರ್ದೇಶನದಲ್ಲಿ ಸಾಕಷ್ಟು ಜನ ಪ್ರೀತಿಗಳಿಸಿದೆ, ಅತ್ಯಂತ ಸಮರ್ಥವಾಗಿ ಸಮಕಾಲೀನ ಸಂದರ್ಭಕ್ಕೆ ಹೊಂದುವಂತೆ ಜೋಗಿಯವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ನಾಟಕವನ್ನು ಕುರಿತು ಜೋಗಿಯವರ ಕೆಲವು ಮಾತುಗಳು ಇಂತಿವೆ.
ಕಾರ್ಲೋ ಗೋಲ್ಡೋನಿ ಈ ನಾಟಕವನ್ನು ಬರೆದದ್ದು 1746ರಲ್ಲಿ, ಸುಮಾರು 275 ವರ್ಷ ಹಿಂದಿನ ನಾಟಕ ಈಗ ನಮ್ಮನ್ನು ಮುಟ್ಟುವ ಪರಿ ಅಚ್ಚರಿಗೊಳಿಸುತ್ತದೆ. ನಾಟಕ ಪ್ರತಿಸಲ ರಂಗಕ್ಕೇರಿದಾಗಲೂ ಸಮಕಾಲೀನವಾಗುತ್ತದೆ, ಆ ಕ್ಷಣದ ನಾಟಕವಾಗಿ ಬಿಡುತ್ತದೆ. ಅದನ್ನು ಈ ನಾಟಕ ತಿಳಿಸಿಕೊಟ್ಟಿತು.
ಜೋಗಿ / Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:88
ಪುಸ್ತಕದ ಸಂಖ್ಯೆ:829
ISBN : 978-93-92230-07-3
16 other products in the same category:
Availability: 197 In Stock
ಮೂಲ:ಡಿ .ಎಚ್ .ಲಾರೆನ್ಸ್
ಅನು:ಜಿ.ಎನ್. ರಂಗನಾಥ ರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :136
ISBN :
ಪುಸ್ತಕದ ಸಂಖ್ಯೆ : 672
Availability: 194 In Stock
ಸಂ:ಅಪರಂಜಿ ಶಿವು / Aparanji Shivu
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 240
ಪುಸ್ತಕದ ಸಂಖ್ಯೆ:260
ISBN:
Availability: 196 In Stock
ಬ.ನ. ಸುಂದರ ರಾವ್ / B.N. Sundar Rav
ಬೈಂಡಿಂಗ್ : ಹಾರ್ಡ್ ಬೌಂಡ್.
ಪುಟಗಳು:656
ಪುಸ್ತಕದ ಸಂಖ್ಯೆ:384
ISBN:
Availability: 196 In Stock
ಜೋಗಿ / Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 120
ಪುಸ್ತಕದ ಸಂಖ್ಯೆ : 297
Availability: 195 In Stock
ವಿಕ್ರಮ ಹತ್ವಾರ / Vikrama Hatwara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ISBN : 978-93-87192-44-7
ಪುಸ್ತಕದ ಸಂಖ್ಯೆ : 748
Availability: 299 In Stock
ಜೋಗಿ /Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 96
ISBN :978-93-92230-87-5
ಪುಸ್ತಕದ ಸಂಖ್ಯೆ : 904
Availability: 200 In Stock
ವಿಶ್ವೇಶ್ವರಭಟ್ / Vishweshwarabhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 164
ಪುಸ್ತಕದ ಸಂಖ್ಯೆ:220
ISBN:
Availability: Out of stock
ಪ್ರ.ಸಂ. ಯು.ಆರ್. ಅನಂತಮೂರ್ತಿ / U.R. Ananthmurthy
ಬೈಂಡಿಂಗ್ : ಹಾರ್ಡ್ ಬೌಂಡ್
Availability: 196 In Stock
ಗಿರೀಶ ಜಕಾಪುರೆ / Girija Jakapure
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:240
ಪುಸ್ತಕದ ಸಂಖ್ಯೆ:689
ISBN:978-81-933549-6-4
Availability: Out of stock
ಜಿ. ಹೀರಾನಾಯ್ಕ್ / G. Hiranayk
ಬೈಂಡಿಂಗ್ : ಪೇಪರ್ ಬ್ಯಾಕ್
Availability: 189 In Stock
ಡಾ. ಗಜಾನನ ಶರ್ಮ / Gajanana Sharma
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:236
ಪುಸ್ತಕದ ಸಂಖ್ಯೆ:315
ISBN:
Availability: 199 In Stock
ಮೊಗಳ್ಳಿ ಗಣೇಶ್ / Mogalli Ganesh
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :288
ಪುಸ್ತಕದ ಸಂಖ್ಯೆ : 374
ISBN :
Availability: Out of stock
ಕೆ.ಟಿ. ಗಟ್ಟಿ / K.T. Gatti
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 368
ಪುಸ್ತಕದ ಸಂಖ್ಯೆ:714
ISBN:978-93-87192-09-6
Availability: 197 In Stock
ಡಾ| ಗಜಾನನ ಶರ್ಮ / Dr.Gajanana Sharma
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:240
ಪುಸ್ತಕದ ಸಂಖ್ಯೆ:545
ISBN:
Availability: 191 In Stock
ವಸುಮತಿ ಉಡುಪ / Vasumathi Udapa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :120
ISBN : 978-93-87192-82-9
ಪುಸ್ತಕದ ಸಂಖ್ಯೆ : 785
Availability: 198 In Stock
ಪ್ರೊ.ಎಲ್.ಎಸ್. ಶೇಷಗಿರಿ ರಾವ್. / Prof. L.S. Sheshagiri Rav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:192
ಪುಸ್ತಕದ ಸಂಖ್ಯೆ:718
ISBN:978-93-87192-13-3
Product added to compare.