ಪ್ರಕಾಶ್ ಕಂಬತ್ತಳ್ಳಿ / Prakash Kambathalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:48
ಪುಸ್ತಕದ ಸಂಖ್ಯೆ:527
Reference: ಸಿಂಧು ರಾವ್ ಟಿ.
ಸಿಂಧು ರಾವ್ ಟಿ. / Sindhu Rav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :152
ISBN :
ಪುಸ್ತಕದ ಸಂಖ್ಯೆ : 686
Your payments are 100% secure
Delivery between 2-8 days
No returns accepted, Please refer our full policy
ಹಳೆಯ ರಿವಾಜುಗಳು, ಹಾಡುಗಳು, ನಂಬಿಕೆಗಳ ಜೊತೆ ಜೊತೆಯಲ್ಲೇ ಹೊಸ ತಲೆಮಾರಿನ ಮುಕ್ತತೆ, ಮುಗ್ಧತೆ ಮತ್ತು ತಲ್ಲಣಗಳ ಮಿಶ್ರಣದಂತಿರುವ ಕಥೆಗಳು ಕೊಲಾಜ್ ಮಾದರಿಯ ನಿರೂಪಣೆಯಿಂದಾಗಿ ತಾಜಾತನ ತುಂಬಿಕೊಂಡಿವೆ. ಹೆಣ್ಣಿನ ಭಾವಯಾನ, ಮನೋಭಿಲಾಷೆ, ಒಂಟಿತನದ ಸಂಕಟಗಳು ಇಲ್ಲಿ ನವಿರಾಗಿ ನಿಷ್ಕಲ್ಮಶವಾಗಿ ಈ ಕಥೆಗಳಲ್ಲಿ ರೂಪಪಡೆದಿವೆ ಎಂದಿದ್ದಾರೆ ವಿಕ್ರಮ್ ಹತ್ವಾರ್. ಅಂಕಿತ ಪ್ರತಿಭೆ ಮಾಲಿಕೆಯ ನಾಲ್ಕನೇ ಕೃತಿ ಇದು.