ಜಾತಿಯ ಹೆಸರಲ್ಲಿ ಜೈಲುಗಳಾಗುವ, ಧರ್ಮದ ಹೆಸರಲ್ಲಿ ದ್ವೀಪಗಳಾಗುವ, ದ್ವೇಷದ ದಳ್ಳುರಿಗೆ ಮಾನವತೆಯನ್ನು ತಳ್ಳಿ ತಕಥೈ ಎಂದು ಕುಣಿಯುವ, ಬಂಡವಾಳವನ್ನೇ ಭಗವಂತನೆಂದು ಆರಾಧಿಸುವ ಪ್ರಯತ್ನಗಳು ಸೌಹಾರ್ದ ಮತ್ತು ಸಮಾನತೆಗಳನ್ನು ಹಿಂದಿನ ಸಾಲಿಗೆ ತಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ `ಮರ್ಯಾದಸ್ಥ ಮನುಷ್ಯ'ನಾಗುವುದೆಂದರೆ ಮನುಷ್ಯತ್ವವನ್ನು ಗೌರವಿಸುವುದು ಮತ್ತು ಮನುಷ್ಯತ್ವವನ್ನು ಬದುಕುವುದು ಎನ್ನುವ ಬರಗೂರರ ವಿಶಿಷ್ಟ ಚಿಂತನ ಬರಹಗಳ ಸಂಕಲನವಿದು.

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.