'ಘಮ ಘಮ ಮಸಾಲೆ ದೋಸೆ'-ವಿಶಿಷ್ಟ ಬಗೆಯ ಬರಹಗಳ ಸಂಕಲನ.ಮಸಾಲ ದೋಸೆಯನ್ನು ಕುರಿತು ಹಲವಾರು ಹಿರಿಯ ಕಿರಿಯ ಲೇಖಕರ ಗಮ್ಮತ್ತಿನ ಲೇಖನಗಳ ಸೊಗಸನ್ನು ಇಲ್ಲಿ ನೀವು ಸವಿಯಬಹುದು.ಖಾದ್ಯವಸ್ತುವೊಂದು ಹೇಗೆಲ್ಲಾ,ಎಷ್ಟೆಲ್ಲಾ ಜನರ ಮನತಣಿಸಿದೆ,ಎಷ್ಟೊಂದು ಹರಟೆ ಚಿಂತನೆಗೆ ಕಾರಣವಾಗಿದೆ ಎಂಬುದರ ರುಚಿಯಾದ ಚಿತ್ರಣ ಇಲ್ಲಿದೆ.

ಸಂ. ವೈ.ಎನ್. ಗುಂಡೂರಾವ್

16 other products in the same category:

Product added to compare.