ಕಥಾಸರಿತ್ಸಾಗರ ಪ್ರಾಚೀನ ಭಾರತದ ಉತ್ತಮ ಕಥೆಗಳ ಭಂಡಾರವೆನಿಸಿದೆ. ಹಾಸ್ಯ ವಿನೋದದ ಕಥೆಗಳು, ಬುದ್ಧಿವಂತಿಕೆ ನೀತಿಯ ಕಥೆಗಳು ಎಲ್ಲವೂ ಇದರಲ್ಲಿ ಸೇರಿದ್ದು ಚಿಂತನೆಗೆ ಹಚ್ಚುವಂತಿದೆ. ಚಿತ್ರಗಳನ್ನೊಳಗೊಂಡ ಈ ಕಥೆಗಳನ್ನು ಮಕ್ಕಳನ್ನು ಸೆಳೆಯುವ ಆಕರ್ಷಕ ಭಾಷೆಯಲ್ಲಿ ಗುಂಡೂರಾಯರು ನಿರೂಪಿಸಿದ್ದಾರೆ. ಕಥಾಸರಿತ್ಸಾಗರದ ಆಯ್ದ ಕಥೆಗಳ ಸಂಕಲನವಿದು.

ಸಂ:ವೈ.ಎನ್. ಗುಂಡೂರಾವ್

16 other products in the same category:

Product added to compare.