ವೈದ್ಯರಾಗಿ ಖ್ಯಾತಿ ಗಳಿಸಿದಂತೆಯೇ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ವಿಶಿಷ್ಟ ಶೈಲಿಯ ಹಾಗೂ ಕಥಾವಸ್ತುಗಳ ಕಾರಣದಿಂದಾಗಿ ದೊಡ್ಡೇರಿ ಅವರು ಪ್ರಸಿದ್ಧಿ ಪಡೆದಿದ್ದಾರೆ. ಸಂಪ್ರದಾನ, ಅವದಾನ, ದೃಷ್ಟಿದಾನ, ಇಷ್ಟಕಾಮ್ಯ ಇವರ ಜನಪ್ರಿಯ ಕಾದಂಬರಿಗಳು. ದೃಷ್ಟಿದಾನ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರೀತಿಯನ್ನು ಗಳಿಸಿದ ಪ್ರೇಮಭರಿತ ಕುತೂಹಲಕಾರಿ ಕಾದಂಬರಿ.

ದೊಡ್ಡೇರಿ ವೆಂಕಟಗಿರಿರಾವ್

16 other products in the same category:

Product added to compare.