"ಕನ್ನಡಕ್ಕಂತು ಈ ಕೃತಿ ತೀರ ಹೊಸದು. ಇದು ಹರಟೆಯಲ್ಲ, ಕತೆಯಲ್ಲ, ಚಿತ್ರಗಳ ಗೊಂಚಲಲ್ಲ, ಕಾದಂಬರಿಯಲ್ಲ, ಎಲ್ಲವೂ ಅಹುದು. ಈ ಕೃತಿಯಲ್ಲಿ ಅನೇಕ ವ್ಯಕ್ತಿಚಿತ್ರಗಳು ಚಿತ್ರಿತವಾಗಿವೆ; ಒಂದೊಂದು ಚಿತ್ರವೂ ಅಖಂಡವಾದುದು ಮತ್ತು ಸ್ವಯಂ ಪೂರ್ಣವಾದುದು. ಕುವೆಂಪು ಅವರು ಈ ಕೃತಿಯನ್ನು `ಚಿತ್ರಕಾದಂಬರಿ' ಯೆಂದು ಕರೆಯಬಹುದೆಂದು ಸೂಚಿಸಿದ್ದು ಸಮಂಜಸವಾಗಿದೆ".-ದೇ.ಜ.ಗೌ.

ಎಂ.ಆರ್. ಶ್ರೀನಿವಾಸಮೂರ್ತಿ

16 other products in the same category:

Product added to compare.