"ಸುಭಾಷಿತಗಳ ಪುಸ್ತಕಗಳು ಬೇಕಾದಷ್ಟು ಸಿಗುತ್ತವೆ. ಆದರೆ ಅವುಗಳ ಅರ್ಥವನ್ನು ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಹೊಳೆಯಿಸಿಕೊಡುವವರು ಕಡಿಮೆ. ಮಹಾಬಲ ಸೀತಾಳಭಾವಿ ಅಂಥ ಕೆಲಸ ಮಾಡಿದ್ದಾರೆ. ಸುಭಾಷಿತಗಳಿಗೆ ಆಧುನಿಕ ಭಾಷ್ಯ ಬರೆದಿದ್ದಾರೆ. ಎಂದೋ ಬರೆದಿಟ್ಟ ಸತ್ಯವಾಕ್ಯದ ಜೊತೆ ಇಂದಿನ ಗುಳಿಗೆಗಳನ್ನು ಬೆಸೆಯುವ ಸೇತುವೆಯಾಗಿ ಈ ಪುಸ್ತಕ ಇಷ್ಟವಾಗುತ್ತದೆ, ಮುಖ್ಯವಾಗುತ್ತದೆ."-ಜೋಗಿ

ಮಹಾಬಲ ಸೀತಾಳಭಾವಿ

16 other products in the same category:

Product added to compare.