ಪೋಲಿ ಕಿಟ್ಟಿ / Poli Kitti
Reference: ಟಿ.ಪಿ. ಕೈಲಾಸಂ
"ಕೈಲಾಸಂ ಅವರು ಬರೆದ ಯಾವ ಗ್ರಂಥವನ್ನಾದರೂ ನಮ್ಮ ಜನ ಓದುತ್ತಿದ್ದಾರೆಂದರೆ ಜನರ ಮನಸ್ಸು ಆರೋಗ್ಯಸ್ಥಿತಿಯಲ್ಲಿದೆಯೆಂದು ನನಗೆ ದೃಢವಾಗುತ್ತದೆ. ಕೈಲಾಸಂ ಅವರ ಮುಖ್ಯ ಗುಣಗಳು - ಎರಡು. 1. ಹಾಸ್ಯ, 2. ಗಂಭೀರ. ಎರಡೂ ಮನಸ್ಸಿನ ಆರೋಗ್ಯದ ಲಕ್ಷಣಗಳು. ಹೀಗೆ ಉಭಯ ದೃಷ್ಟಿಗಳಿಂದಲೂ ಕೈಲಾಸಂ ಅವರ ನಾಟಕಗಳೂ, ಕಥೆಗಳೂ, ಸ್ನೇಹಸಂಭಾಷಣೆಗಳೂ ಉಲ್ಲಾಸಕಾರಿಯಾಗಿ, ಶೋಧನಕಾರಕವಾಗಿ ಗ್ರಾಹ್ಯಗಳಾಗಿರುತ್ತವೆ. ಗಂಭೀರ ವಿಚಾರ ಬೇಡವೆಂದರೂ, ಹಾಸ್ಯವು ಪ್ರಿಯವೆಂಬ ಕಾರಣದಿಂದಲಾದರೂ ನಮ್ಮ ಜನ ಕೈಲಾಸಂ ಅವರನ್ನು ಮೆಚ್ಚಿಕೊಂಡಿದ್ದಾರೆಂದು ನನಗೆ ಸಂತೋಷ".-ಡಿ.ವಿ.ಜಿ.
ಟಿ.ಪಿ. ಕೈಲಾಸಂ / T.P. Kailasam
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:128
ಪುಸ್ತಕದ ಸಂಖ್ಯೆ:364
16 other products in the same category:
Availability: Out of stock
ಬೋನಂತಾಯ ಹರಿಶ್ಚಂದ್ರಭಟ್ / Bonanthaya Harishchandrabhatt
ಬೈಂಡಿಂಗ್ : ಪೇಪರ್ ಬ್ಯಾಕ್
Availability: 196 In Stock
ವಿಶ್ವೇಶ್ವರ ಭಟ್ / Vishweshwarabhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:152
ಪುಸ್ತಕದ ಸಂಖ್ಯೆ:254
ISBN:
Availability: 298 In Stock
ಬಿ ಎ ವಿವೇಕ ರೈ / B A Viveka rai
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:312
ಪುಸ್ತಕದ ಸಂಖ್ಯೆ:908
ISBN:978-93-92230-86-8
Availability: 197 In Stock
ಬ.ನ. ಸುಂದರ ರಾವ್ / B.N. Sundar Rav
ಬೈಂಡಿಂಗ್ : ಹಾರ್ಡ್ ಬೌಂಡ್.
ಪುಟಗಳು:656
ಪುಸ್ತಕದ ಸಂಖ್ಯೆ:384
ISBN:
Availability: 200 In Stock
ಪ್ರಕಾಶ್ ಕಂಬತ್ತಳ್ಳಿ / Prakash Kambathalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:48
ಪುಸ್ತಕದ ಸಂಖ್ಯೆ:527
Availability: 200 In Stock
ಸಂತೋಷಕುಮಾರ ಮೆಹೆಂದಳೆ / Santhoshkumar Mehendhale
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 184
ಪುಸ್ತಕದ ಸಂಖ್ಯೆ:665
ISBN:
Availability: 46 In Stock
ಸಂ: ವಿಶ್ವೇಶ್ವರ ಭಟ್, ಪ್ರಕಾಶ್ ಕಂಬತ್ತಳ್ಳಿ / Vishweshwara Bhatt , Prakash Kambathalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 160
ಪುಸ್ತಕದ ಸಂಖ್ಯೆ : 149
ISBN :
Availability: 199 In Stock
ನಾಗರಾಜಯ್ಯ , ಹಂಪ / Nagarajayya, Hampa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ : 41
ISBN :81-87321-18-0
Availability: 197 In Stock
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 168
ಪುಸ್ತಕದ ಸಂಖ್ಯೆ : 287
ISBN :
Availability: 195 In Stock
ವಸುಮತಿ ಉಡುಪ / Vasumathi Udapa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 176
ಪುಸ್ತಕದ ಸಂಖ್ಯೆ : 290
ISBN :
Availability: 198 In Stock
ವಿಕಾಸ್ ನೇಗಿಲೋಣಿ / Vikas Negiloni
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :176
ISBN : 978-93-87192-61-4
ಪುಸ್ತಕದ ಸಂಖ್ಯೆ : 765
Availability: 198 In Stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :64
ಪುಸ್ತಕದ ಸಂಖ್ಯೆ:65
Availability: 198 In Stock
ಕೆ.ಟಿ. ಗಟ್ಟಿ / K.T. Gatti
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:144
ಪುಸ್ತಕದ ಸಂಖ್ಯೆ:175
ISBN:
Availability: 197 In Stock
ಮೂಲ:ಡಿ .ಎಚ್ .ಲಾರೆನ್ಸ್
ಅನು:ಜಿ.ಎನ್. ರಂಗನಾಥ ರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :136
ISBN :
ಪುಸ್ತಕದ ಸಂಖ್ಯೆ : 672
Availability: 200 In Stock
ಸಂ:ದೊಡ್ಡಹುಲ್ಲೂರು ರುಕ್ಕೋಜಿ / Dhoddahulluru Rukkoji
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:328
ಪುಸ್ತಕದ ಸಂಖ್ಯೆ : 138
ISBN :81-88974-18-8
Availability: 193 In Stock
ವಿಕ್ರಮ ಹತ್ವಾರ / Vikrama Hatwara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :88
ISBN :
ಪುಸ್ತಕದ ಸಂಖ್ಯೆ : 808
Product added to compare.