ಲೇಖಕಿ ವಸುಮತಿ ಉಡುಪರವರ  ವಿಭಿನ್ನ ವಿಶಿಷ್ಟಶೈಲಿಯ ಕಾದಂಬರಿಯಿದು.ಕಾದಂಬರಿಯ ಆಶಯವನ್ನು ಕುರಿತು ಮುನ್ನುಡಿಯಲ್ಲಿ ಲೇಖಕಿ ಹೀಗೆ ಹೇಳಿದ್ದಾರೆ.ಬದುಕು ಅನ್ನುವುದು ಯಾವತ್ತೂ,ಯಾರ ತೆಕ್ಕೆಗೂ ನಿಲುಕದ ನಿಗೂಢ. ಯಾವ ತಪ್ಪು ಇಲ್ಲದೆ ಕೆಲವರ ಪಾಲಿಗೆ ವಿಧಿ ವಿನಾಕಾರಣ ಯಾಕೆ ಕ್ರೂರವಾಗಿರತ್ತದೆ.ಎನ್ನುವುದು ಮನುಷ್ಯ ಮಾತ್ರರ ಗ್ರಹಿಕೆಗೆ ಸಿಗದ ರಹಸ್ಯ. ವರ ಅಂದುಕೊಂಡಿದ್ದು ಶಾಪವಾಗುವುದು,ಶಾಪ ಅಂದುಕೊಂಡಿದ್ದು ವರವಾಗುವುದು ಜೀವನದ ಚ್ಯೋದ್ಯ ವಾಸ್ತವಕ್ಕೆ ಹತ್ತಿರವಾಗುತ್ತಿರುವ ವಸ್ತುವನ್ನು ಇಟ್ಟುಕೊಂಡು ಹೇಗೆ  ಹಿಂದೆಗೆಯುವಂತೆ ಮಾಡುತ್ತದೆ ಎನ್ನುವುದನ್ನು ಕಾದಂಬರಿ ಚಿತ್ರಿಸುತ್ತದೆ.

ವಸುಮತಿ ಉಡುಪ

16 other products in the same category:

Product added to compare.