ಐತರೇಯ ಬ್ರಾಹ್ಮಣ, ಐತರೇಯ ಅರಣ್ಯಕ ಹಾಗೂ ಐತರೇಯ ಉಪನಿಷತ್ತುಗಳನ್ನು ರಚಿಸಿದ ಐತರೇಯನ ಕಥೆಯೇ ಈ ಕಾದಂಬರಿ. ಬುದ್ಧಿವಂತಿಕೆಯು ಯಾರ ಸೊತ್ತೂ ಅಲ್ಲ, ವರ್ಣ ವ್ಯವಸ್ಥೆಗೆ ಯಾವುದೇ ಜೈವಿಕ ತಳಹದಿ ಇಲ್ಲ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸುವ ಈ ಕಾದಂಬರಿ ದೇವುಡುರವರ ಶೈಲಿಯನ್ನು ನೆನಪಿಸುವ ಪೌರಾಣಿಕ ಕಾದಂಬರಿ.

ಎಂ.ಎಸ್. ತಿಮ್ಮಪ್ಪ

16 other products in the same category:

Product added to compare.