ಶಾರದಾ ಪ್ರಸಾದ್ ಮೈಸೂರಿಗರು, ಅಪ್ಪಟ ಕನ್ನಡಿಗರು ಎಂಬುದೇ ಹೆಮ್ಮೆಯ ಸಂಗತಿ. ಹಲವಾರು ವರ್ಷ ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ ಕೆಲಸ ನಿರ್ವಹಿಸಿದವರು. ಸ್ವಲ್ಪ ಸಮಯ ಸಿಕ್ಕರೂ ಏನಾದರು ಸಾಹಿತ್ಯ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಕನ್ನಡದ ಹಲವಾರು ಪ್ರಮುಖ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಆಕರ್ಷಕ ಸಮಚಿತ್ತದ ಬರವಣಿಗೆ ಅವರದು. ಶಾರದಾ ಪ್ರಸಾದ್ ಅವರು ವ್ಯಕ್ತಪಡಿಸಿರುವ ವಿಚಾರಗಳು ಸಮಕಾಲೀನ ಹಾಗೂ ಪ್ರಸ್ತುತ. ಅವರ ಬರಹಗಳ ಸಮರ್ಥ ಅನುವಾದ ವಿಶ್ವೇಶ್ವರ ಭಟ್ ರವರದು.

ಅನು:ವಿಶ್ವೇಶ್ವರಭಟ್

16 other products in the same category:

Product added to compare.