"ಬರಗೂರರು ಕನ್ನಡದ ಪ್ರಮುಖ ಲೇಖಕರು, ಮಹತ್ವದ  ಸಂಸ್ಕೃತಿ ಚಿಂತಕರು, ಜನಪರ ಕಾಳಜಿಗಳ ವಕ್ತಾರರು ಹಾಗೂ ಬಂಡಾಯ ಸಾಹಿತ್ಯ ಪಂಥದ ಸಿದ್ಧಾಂತಿಗಳು. ಬರಗೂರರ ಸಹೃದಯ ಅನುಸಂಧಾನಕ್ಕೆ ಈ ಕೃತಿಯಲ್ಲಿರುವ ಬರಹಗಳು ಉದಾಹರಣೆಗಳಾಗಿವೆ. ತಮಗಿಂತ ಹಿರಿಯರನ್ನು ಕುರಿತು ಬರೆಯುವಾಗ ಕಾಣಿಸಿ ಕೊಳ್ಳುವ ವಿನಯ ಕೃತಕವಾಗಿಲ್ಲ. ತಮಗಿಂತ ಕಿರಿಯರನ್ನು ಕುರಿತು ಬರೆಯುವಾಗಿನ ಹಿರಿತನ ದಾಷ್ಟ್ರ್ಯವಾಗಿಲ್ಲ.''

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.