ವಸುಮತಿ ಉಡುಪ / Vasumathi Udupa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 184
ಪುಸ್ತಕದ ಸಂಖ್ಯೆ:394
ISBN:
Reference: ಅನು:ನ. ಮುನಿಸ್ವಾಮಿ
ಮೂಲ:ತಿರುವಳ್ಳುವರ್. / Thiruvalluvar
ಅನು:ನ. ಮುನಿಸ್ವಾಮಿ
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:160
ಪುಸ್ತಕದ ಸಂಖ್ಯೆ:338
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಎರಡು ಸಾವಿರ ವರ್ಷಗಳಿಗೂ ಹಿಂದೆ ತಿರುವಳ್ಳುವರ್ ಎಂಬ ಕವಿಯಿಂದ ರಚಿಸಲ್ಪಟ್ಟ `ತಿರುಕ್ಕುರಳ್' ತಮಿಳು ಸಾಹಿತ್ಯದಲ್ಲಿ ಬಹು ಪ್ರಸಿದ್ಧಿ ಹೊಂದಿದ ಶ್ರೇಷ್ಠ ಗ್ರಂಥ. ಇದು ವಿಶ್ವದ ಯಾವುದೇ ಒಂದು ವಿಶಿಷ್ಟ ಜಾತಿ, ಮತ, ಪಂಥಗಳ ಸಂಪ್ರದಾಯಗಳಿಗೂ ಕಟ್ಟುಬೀಳದೆ ಮಾನವ ಸಮಷ್ಟಿ ಜೀವನವನ್ನೇ ಉದಾತ್ತ ಧ್ಯೇಯವನ್ನಾಗಿರಿಸಿಕೊಂಡು, ವಿಶ್ವಮಾನವರೆಲ್ಲರಿಗೂ ಸರ್ವ ಸಮನ್ವಯವಾದ ತತ್ತ್ವವನ್ನು ಬೋಧಿಸುವ ಒಂದು ವಿಚಾರ ಪೂರ್ಣ ವೇದಕೃತಿ. ತಿರುವಳ್ಳುವರ್ರವರನ್ನು ಆದಿಕವಿ, ದೇವಕವಿ ಎಂದು ವಿದ್ವಾಂಸರು ಆದರಿಸುತ್ತಾರೆ." ಈ ತಿರುಕ್ಕುರಳ್ನ ಸೊಗಸಾದ ಕನ್ನಡ ಅನುವಾದವನ್ನು ಮುನಿಸ್ವಾಮಿಯವರು ಮಾಡಿಕೊಟ್ಟಿದ್ದಾರೆ.