ಕನ್ನಡ ಸಾಹಿತ್ಯ ಲೋಕದಲ್ಲಿ ಅಸಂಖ್ಯ ಗಣ್ಯರು ಕೃತಿ ರಚನೆ ಮಾಡಿದ್ದಾರೆ. ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ್ದಾರೆ. ಇಂತಹ ಸಾವಿರಾರು ಗಣ್ಯರಲ್ಲಿ ಪ್ರಾತಿನಿಧಿಕವಾಗಿ ಆಯ್ದ 110 ಲೇಖಕರ ಪರಿಚಯವನ್ನು ಹೊಂದಿರುವ ಉಪಯುಕ್ತ ಕೃತಿ. ಪಂಪನಿಂದ ಹಿಡಿದು ಇತ್ತೀಚಿನ ರವಿ ಬೆಳಗೆರೆವರೆಗೂ ಕನ್ನಡ ಸಾಹಿತ್ಯದ ಒಂದು ನೋಟವನ್ನು ಈ ಕೃತಿ ಪರಿಚಯಿಸುತ್ತದೆ.

ಹೊ.ರಾ. ಸತ್ಯನಾರಾಯಣರಾವ್

16 other products in the same category:

Product added to compare.