ಅಗ್ನಿ ಶ್ರೀಧರ್ / Agni Shridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:160
ಪುಸ್ತಕದ ಸಂಖ್ಯೆ:493
ISBN:
Reference: ಡಾ| ಡಿ.ವಿ. ಗುರುಪ್ರಸಾದ್
ಡಾ| ಡಿ.ವಿ. ಗುರುಪ್ರಸಾದ್ / Dr.D.V. Guruprasad
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :160
ISBN : 978-93-87192-79-9
ಪುಸ್ತಕದ ಸಂಖ್ಯೆ : 782
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಈ ಪುಸ್ತಕದಲ್ಲಿರುವ ಪ್ರತಿಯೊಂದು ಘಟನೆಯೂ ನೈಜ ಅಪರಾಧವಾಗಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ. ಇವುಗಳನ್ನು ಓದುತ್ತಾ ಹೋಗುತ್ತಿದ್ದಂತೆ ಹೀಗೂ ನಡೆಯುತ್ತವೆಯೇ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ತಮ್ಮದೇ ಸುಲಲಿತ ಹಾಗೂ ಅತಿ ಸರಳ ಶೈಲಿಯಲ್ಲಿ ನಿವೃತ್ತ ಐ.ಪಿ.ಎಸ್. ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್, ಆ ಕ್ಷಣದಲ್ಲಿ ಅಪರಾಧವೊಂದು ಹೇಗೆ ಘಟಿಸುತ್ತದೆ ಎಂದು ನಿರೂಪಿಸಿ ಈ ರೋಚಕ ಸಂಕಲನವನ್ನು ಒಂದು ಪತ್ತೇದಾರಿ ಕೃತಿಯಂತೆ ಓದಿಸಿಕೊಂಡು ಹೋಗುವ ಹಾಗೆ ಮಾಡಿದ್ದಾರೆ. ಪ್ರತಿಯೊಂದು ಕಥೆಯ ಕಡೆಯ ಭಾಗದಲ್ಲಿ ಬರುವ ಉಲ್ಲೇಖಗಳಂತೂ ವಿಶಿಷ್ಟವಾಗಿವೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಆಗದಂತಹ ಕೃತಿಯಿದು.