"ವಿಕಾಸ್ ಕತೆಗಳಲ್ಲಿ ಒಂದು ವಿಲಕ್ಷಣ ಮ್ಯಾಜಿಕ್ ಇದೆ. ಈ ಬದುಕಿನ ಅನೂಹ್ಯ ಮಗ್ಗುಲುಗಳನ್ನು ಕಾಣಿಸಿ, ಇದು ಹೇಗೆ ಸಾಧ್ಯವಾಯಿತೆಂಬ ವಿಸ್ಮಯವನ್ನು ಉಳಿಸಿ, ಜಾದೂಗಾರ ತೆರೆಯನ್ನು ಇಳಿಸುವಂತೆ ಕತೆಗಾರ ಬದಿಗೆ ಸರಿಯುತ್ತಾನೆ. ಈ ಕತೆಗಳನ್ನು ಹೇಳದೆ ಬಿಡುಗಡೆಯೇ ಇಲ್ಲ ಎಂಬಂತೆ ತೀವ್ರವಾಗಿ ವಿಕಾಸ್ ಬರೆದಿದ್ದಾರೆ. ಜೀವನ ವೆಂಬುದು ಒಮ್ಮೆ ಉರುಳಲು ಶುರುವಾದರೆ ನಿಲ್ಲಿಸಲು ಸಾಧ್ಯವಾಗದ ದೈತ್ಯ ಚಕ್ರ. ವಿಕಾಸರ ಕತೆಗಳು ಈ ಗಾಲಿಯ ಅಂಚಿನಿಂದ ಫಕ್ಕನೆ ಹಾರಿದ ಚಿಟ್ಟೆ".-ಹರೀಶ್ ಕೇರ

ವಿಕಾಸ್ ನೇಗಿಲೋಣಿ

16 other products in the same category:

Product added to compare.