ಪಾಶ್ಚತ್ಯ ಪಂಚಮಹಾಕಾವ್ಯಗಳಲ್ಲಿ ಡಾಂಟೆಯ'ಡಿವೈನ್ ಕಾಮಿಡಿ' ಒಂದು ಕನ್ನಡಕ್ಕೆ ಈ ಮಹಾಕಾವ್ಯದ ಸಾರವನ್ನು ಅಂದಗೆಡದೆ ನೀಡುವ ಅದ್ವಿತೀಯ ಕಾರ್ಯವನ್ನು ಪ್ರೊ.ಕೆ.ಎಂ. ಸೀತಾರಾಮಯ್ಯನವರು ಮಾಡಿದ್ದಾರೆ.ಡಿವೈನ್ ಕಾಮಿಡಿಯ ಪ್ರಥಮ ಸಂಪುಟ 'ಇನ್ ಫರ್ನೊ' ಮೂಲ ಇಟಾಲಿಯನ್ ಕೃತಿಯ ಇಂಗ್ಲಿಷ್ ಅನುವಾದವನ್ನು ಆಧರಿ ಕನ್ನಡಕ್ಕೆ ತರಲಾಗಿದೆ . 

ಅನು:ಕೆ.ಎಂ. ಸೀತಾರಾಮಯ್ಯ

16 other products in the same category:

Product added to compare.