ಪಂಜೆ ಮಂಗೇಶರಾಯರು ಕನ್ನಡ ನವೋದಯದ ಮಹಾಬೆಳಗು ಎಂದು ಹೆಸರಾದವರು. ಕನ್ನಡಕ್ಕೆ ಅನೇಕ ಹೊಸದುಗಳನ್ನು ಕಾಣ್ಕೆಯಾಗಿ ಕೊಟ್ಟವರು. "ಪಂಜೆಯವರು ಸಮಗ್ರ ಸಾಹಿತ್ಯ" ಕೃತಿ ಪ್ರಕಟವಾದ ನಂತರ ಪಂಜೆಯವರು ಬರೆದ ಇನ್ನೂ ಹಲವಾರು ಬರಹಗಳು ಲಭ್ಯವಾದವು. ಆನಂತರ ಅವೆಲ್ಲವನ್ನೂ ಸೇರಿಸಿ ಪಂಜೆಯವರ ಅಪ್ರಕಟಿತ ಬರಹಗಳು ಎಂಬ ಹೆಸರಿನಲ್ಲಿ ಹೊರತರಲಾಗಿದೆ.

ಸಂ:ಡಾ| ವರದಾ ಶ್ರೀನಿವಾಸ

16 other products in the same category:

Product added to compare.