ವೃತ್ತಿಯಲ್ಲಿ ವೈದ್ಯರಾದ ಪ್ರಸಾದ್ ರವರು ಪೆರು, ಬ್ರೆಜಿಲ್ ಮತ್ತು ಅರ್ಜೆಂಟೈನಾ ಕುರಿತ ತಮ್ಮ ಪ್ರವಾಸಾನುಭವವನ್ನು ಇಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಇವರ ಕಥನ ಉಲ್ಲಾಸದಾಯಕ ಅನುಭವ ನೀಡುತ್ತಲೇ ನಮ್ಮ ಅರಿವನ್ನು ವಿಸ್ತರಿಸುತ್ತದೆ. ಆಕರ್ಷಕ ಕಥನ ಶೈಲಿ ಪ್ರಸಾದ್ ರವರಿಗೆ ಸಿದ್ಧಿಸಿದೆ. ಎಲ್ಲಿಯೂ ನೀರಸವಾಗದೆ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ.

ಡಾ| ಜಿ.ಎಸ್. ಶಿವಪ್ರಸಾದ್

16 other products in the same category:

Product added to compare.