ಸಂ: ಡಾ. ವೀರೇಶ ಬಡಿಗೇರ / Dr. Veeresh Badigera
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:200
ಪುಸ್ತಕದ ಸಂಖ್ಯೆ: 933
ISBN:978-93-48262-36-3
Reference: ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 72
ಪುಸ್ತಕದ ಸಂಖ್ಯೆ:305
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಕಂಬಾರರ `ಜೋಕುಮಾರ ಸ್ವಾಮಿ' ನಾಟಕವನ್ನು; ಸಮಕಾಲೀನ ವಸ್ತುವಾದ ಉಳುವವನೇ ನೆಲದ ಒಡೆಯ ಎಂಬ ವಸ್ತುವನ್ನು ತೆಗೆದುಕೊಂಡು ಅದನ್ನು ಲೈಂಗಿಕ ಫಲವಂತಿಕೆಯೊಂದಿಗೆ ಹೊಂದಿಸಿ ಕಟ್ಟಲಾಗಿದೆ. ಇಂಥ ವಸ್ತು ಮಾತು ಮತ್ತು ಆಚರಣೆ ಎರಡನ್ನೂ ಒಳಗೊಳ್ಳಬಲ್ಲುದು. ಆದ್ದರಿಂದಲೇ ಈ ಕೃತಿಯಲ್ಲಿ ಮಾತು ಮತ್ತು ಹಾಡು, ಪೂಜೆ ಮತ್ತು ನೃತ್ಯ ಹೊಂದಿಕೊಂಡಿವೆ. ಒಂದರ ಪರಿಣಾಮ, ಇನ್ನೊಂದಕ್ಕೆ ನೆರವಾಗುತ್ತದೆ. ಬಯಲಾಟದ ಮೇಳ, ಮಾತು, ಕುಣಿತಗಳನ್ನುಳ್ಳ ಈ ಕೃತಿ ನಿರ್ದೇಶಕನನ್ನು ನಮ್ಮ ಜಾನಪದ ಪರಂಪರೆಯ ಶೋಧನೆಗೆ ತೊಡಗಿಸುವಂತೆಯೇ, ಪ್ರೇಕ್ಷಕ ತನ್ನ ಬದುಕಿನ ಮುಖ್ಯ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತದೆ'' -ಪಿ. ಲಂಕೇಶ್.