ಕನ್ನಡ ಪ್ರಸಿದ್ಧ ಹಾಸ್ಯ ಬರಹಗಾರರ ಡುಂಡಿರಾಜ್ ರವರ "ಕರೆಗಳು ಸಾರ್ ಕರೆಗಳು" ಕೃತಿಯಲ್ಲಿ 40 ಲಘುಧಾಟಿಯ ಲೇಖನಗಳಿವೆ. ಈ ಕೃತಿಯ ಬಗ್ಗೆ ಡುಂಡಿರಾಜ್ ಹೇಳುವುದು ಹೀಗೆ : "ಈ ಕೃತಿಯಲ್ಲಿರುವ ಲೇಖನಗಳು ಹರಟೆ/ಲಲಿತ ಪ್ರಬಂಧಗಳ ಮಾದರಿಯವು. ರಾಜಕೀಯ ವಿಡಂಬನೆಗೆ ಎಕ್ಸ್ ಪೈರಿ ದಿನಾಂಕ ಇರುತ್ತದೆ. ಆದರೆ ಹರಟೆ/ಲಲಿತ ಪ್ರಬಂಧಗಳಲ್ಲಿ ಇರುವ ಲಘುಹಾಸ್ಯ ಹೆಚ್ಚು ಬಾಳಿಕೆ ಬರುತ್ತದೆ. ನನ್ನ ಬಾಲ್ಯದ ನೆನಪುಗಳು, ವೃತ್ತಿ ಜೀವನದ ಅನುಭವಗಳು, ಸಾಹಿತ್ಯ ಲೋಕದ ಘಟನೆಗಳು ಹಾಗೂ ಸಾಹಿತ್ಯೇತರ ಬದುಕಿನ ಪ್ರಸಂಗಗಳಿಗೆ ತುಸು ಉಪ್ಪು, ಹುಳಿ, ಖಾರ ಹಾಗೂ ಸಿಹಿ ಬೆರೆಸಿ ಈ ಲಘುಧಾಟಿಯ ಲೇಖನಗಳನ್ನು ತಯಾರಿಸಿದ್ದೇನೆ.

ಎಚ್. ಡುಂಡಿರಾಜ್

16 other products in the same category:

Product added to compare.