• Out-of-Stock

"ಯಾವುದೇ ಶ್ರೇಷ್ಠ ಸೃಜನಶೀಲ ಕಲೆ ತನ್ನನ್ನು ಬಿಟ್ಟು ಕೊಡುವುದಿಲ್ಲ; ಬಿಚ್ಚಿಕೊಳ್ಳುವುದಿಲ್ಲ. ಅದು ತನ್ನಷ್ಟಕ್ಕೇ ಒಂದು ಅನುಭವ, ಅದು ಅನಿರ್ವಚನೀಯ. ಅಂಥ ಕ್ಷಣಗಳಿಗಾಗಿ ತುಡಿತ ಸಹಜ. ಆದರೆ, ಆ ಅನುಭವ ನೆರಳು - ಬೆಳಕಿನಂತೆ ಒಮ್ಮೆ ಸನಿಹ - ಒಮ್ಮೆ ದೂರ-ಬಹುದೂರ. ದಕ್ಕಿಸಿಕೊಳ್ಳಲೇ ಬೇಕಾದ ಅನುಭವ - ಆನಂದಕ್ಕೆ ಯಾವುದೇ ಕಲಾಕೃತಿಗೆ ಇರಬಹುದಾದ ಕ್ಲಿಷ್ಟತೆ - ಸಾಧ್ಯತೆಗಳನ್ನು ಕಂಡುಕೊಳ್ಳಲು ಹುಡುಕಾಟ. ಅಮೂರ್ತವಾಗಿರಬಹುದಾದ್ದನ್ನು ಅಥವಾ ಹಾಗೆ ಭಾವಿಸುವಂಥ ಕೃತಿಯ ಪ್ರವೇಶಕ್ಕೊಂದು ಪಥ ದರ್ಶನವಾಗಬೇಕು. ಪ್ರೊ. ಎಂ.ಎಚ್.ಕೆ. ಈ ಕೃತಿಯ ಮೂಲಕ ಹೆಬ್ಬಾಗಿಲು ತೆರೆದು ಒಳಗಿನ ಅಗಾಧತೆಗೊಂದು ಪುಟ್ಟ ಸೊಡರ ಬೆಳಕನ್ನು ಈ `ಸಾಹಿತ್ಯ ಕಲೆ'ಯ ಮೂಲಕ ಹರಿಸಿದ್ದಾರೆ."-ಡಾ. ವಿಜಯಾ

ಎಂ.ಎಚ್. ಕೃಷ್ಣಯ್ಯ

16 other products in the same category:

Product added to compare.