ಇಹಜೀವನದಲ್ಲಿ ನಂಬಿಕೆ ಉಂಟು.... ಲೋಕದಲ್ಲಿ ಸಂಕಟ ಕಡಮೆಯಾಗುವಂತೆ, ಸಹಜಮಾನವರ ಬದುಕು ಸುಖಸಮೃದ್ಧವಾಗುವಂತೆ ಕೈಲಾದದ್ದನ್ನು ಮಾಡುವುದು ಕರ್ತವ್ಯ ಎಂಬ ನಂಬಿಕೆಯುಂಟು...." - ಎನ್ನುವ ಮೂರ್ತಿರಾಯರು ಪರಿಪಕ್ವ ಮನಸ್ಸಿನ ಶತಾಯುಷಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸಾರ್ಥಕ ಕೃತಿಗಳನ್ನು ರಚಿಸಿ ನವೋದಯ ಕನ್ನಡ ಸಾರಸ್ವತ ಲೋಕದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಯಾವ ಪೂರ್ವ ಗ್ರಹಕ್ಕೂ ಅಂಟದೆ ಮುಕ್ತ ಮಾನವೀಯ ಮೌಲ್ಯಗಳಿಗೆ ಸಹಜವಾಗಿ ಸ್ಪಂದಿಸುವ ಶ್ರೀಯುತರ ಜೀವಂತ ಲೋಕದೃಷ್ಟಿಯನ್ನು ಅವರ ಆತ್ಮಕಥನ "ಸಂಜೆಗಣ್ಣಿನ ಹಿನ್ನೋಟದಲ್ಲಿ" ಕಾಣಬಹುದಾಗಿದೆ.

ಎ.ಎನ್. ಮೂರ್ತಿರಾವ್

16 other products in the same category:

Product added to compare.