``ದಕ್ಷಿಣ ಆಫ್ರಿಕಾದ ಹನಿನೋಟವನ್ನು ಕೊಡುವ ಪ್ರಯತ್ನ ಇಲ್ಲಿ ಮಾಡಿದ್ದೇನೆ. ಇದು ದಕ್ಷಿಣ ಆಫ್ರಿಕಾವನ್ನು ಇಡಿಯಾಗಿ ನೋಡುವ ಪ್ರಯತ್ನ ಅಲ್ಲ. ದಕ್ಷಿಣ ಆಫ್ರಿಕಾದಲ್ಲಿ ನೋಡಿದ ಕೆಲವನ್ನು ಇಡಿಯಾಗಿ ಹೇಳುವ ಪ್ರಯತ್ನ. ಅಲ್ಲದೇ ನನ್ನ ಅನುಭವಗಳನ್ನು ನಿಮಗೆ ಹೇಳುವ, ಆ ಮೂಲಕ ಒಂದು ಹೊಸ ದೇಶದ ಕೆಲವು ಸಂಗತಿಗಳನ್ನು ಪರಿಚಯಿಸುವ ಪುಟ್ಟ ಪ್ರಯತ್ನ. ನೋಡುವ ಕಣ್ಣು, ಗ್ರಹಿಸುವ ಮನಸ್ಸು ಎಚ್ಚರವಾಗಿದ್ದರೆ ಯಾವ ಊರಾಗಲಿ, ದೇಶವಾಗಲಿ ವಜ್ರ್ಯ ಅಲ್ಲ'' - ಎಂದಿದ್ದಾರೆ ಲೇಖಕ ವಿಶ್ವೇಶ್ವರ ಭಟ್.

ವಿಶ್ವೇಶ್ವರ ಭಟ್

16 other products in the same category:

Product added to compare.