ಸುನಂದಾ ಬೆಳಗಾಂವಕರ / Sunandha Belaganvakara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 208
ISBN :
ಪುಸ್ತಕದ ಸಂಖ್ಯೆ : 478
Reference: ಅನು:ಕೆ ಕೆ ಗಂಗಾಧರನ್
ಮೂಲ: ಡಾ.ಪ್ರಭಾಕರನ್ ಪಳಸ್ಸಿ / dr.Prabhakaran palassi
ಅನು:ಕೆ ಕೆ ಗಂಗಾಧರನ್ / K.K Gangadharan
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 136
ISBN : 978-93-92230-32-5
ಪುಸ್ತಕದ ಸಂಖ್ಯೆ : 854
Your payments are 100% secure
Delivery between 2-8 days
No returns accepted, Please refer our full policy
ಪಲಾಯನ ಸ್ವಭಾವದ ಮನುಷ್ಯ ಮನಸ್ಸಿನ ಅನಾವರಣ ಈ ಕಾದಂಬರಿ.ಎಲ್ಲಿಯೂ ತಲುಪದ,ಗುರಿಯಿಲ್ಲದೆ ಅಲೆದಾಡಿ ಕೊನೆಗೆ ಹುಟ್ಟಿದ ಮನೆಗೆ ಮರಳುವ ನಾಯಕ.ಗ್ರಾಮಜೀವನದ ರಾಜಕೀಯದ ಆಗುಹೋಗುಗಳನ್ನು ಕಟ್ಟಿಕೊಡುವ ಅಪರೂಪದ ಕಾದಂಬರಿ 'ಮರಳಿ ಮನೆಗೆ'.ಮಲಯಾಳಂನ ಖ್ಯಾತ ಕತೆಗಾರ,ಬಾಲಸಾಹಿತ್ಯದಲ್ಲಿ ಸಂಶೋಧನೆ ಮಾಡಿದ,ಸರಕಾರದ ಸಾಂಸ್ಕೃತಿಕ ಪ್ರಕಟಣೆಗಳ ಸಂಪಾದಕರಾಗಿ,ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಯಾಗಿ,ಕಾರ್ಯ ನಿರ್ವಹಿಸಿರುವ ಲೇಖಕ ಡಾ.ಪ್ರಭಾಕರನ್ ಪಳಸ್ಸಿಯವರ ಈ ಕಾದಂಬರಿ ಭಿನ್ನ ಅನುಭವ ನೀಡುವ ಕೃತಿ.ಇದನ್ನು ಖ್ಯಾತ ಅನುವಾದಕ ಕೆ.ಕೆ.ಗಂಗಾಧರನ್ ಅವರು ಸಮರ್ಪಕವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.