"ಬಹುಮುಖ ಪ್ರತಿಭೆಯ ಸಾಹಿತಿ ಮನುರವರು. ಇವರು ಯಾವುದೇ ವಿಷಯವನ್ನು ಕುರಿತು ಬರೆದರೂ ಅದರ ಎಲ್ಲಾ ಆಯಾಮಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಿ ಸಾರವನ್ನು ಭಟ್ಟಿ ಇಳಿಸಿ ಓದುಗರಿಗೆ ಸುಲಭವಾಗಿ ಮನನವಾಗುವಂತೆ ಬರೆಯುವ ಕಲೆ ಸಿದ್ಧಿಸಿಕೊಂಡವರು. ಪ್ರಾಚೀನ ಈಜಿಪ್ತ್ ಎಂಬ ಪ್ರವಾಸ ಕಥನ ಕೂಡ ಈಜಿಪ್ಟ್ಅನ್ನು ಕುರಿತ ಒಂದು ಸಂಕ್ಷಿಪ್ತ ವಿಶ್ವಕೋಶವೆಂದೇ ಕರೆಯಬಹುದು. ಆ ನಾಡಿನ ಸಂಸ್ಕೃತಿಯ ಸೊಗಡನ್ನು ಅನುಭವಿಸಿ ಬರೆದಿರುವ ಒಂದು ಅನುಭವಾಮೃತ ಸಾರ."

ಮನು

16 other products in the same category:

Product added to compare.