ರಾವಬಹಾದ್ದೂರ / Ravbahdhurah
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 452
ISBN : 81-87321-40-7
ಪುಸ್ತಕದ ಸಂಖ್ಯೆ : 59
Reference: ಡಾ| ಸಂಧ್ಯಾ ಎಸ್.ಪೈ
ಡಾ| ಸಂಧ್ಯಾ ಎಸ್.ಪೈ / Dr.Sandhya S. Pai
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 224
ಪುಸ್ತಕದ ಸಂಖ್ಯೆ:861
ISBN:978-93-92230-40-0
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಸ್ಮೃತಿ ಗಂಧವತೀ ಸಂಧ್ಯಾ ಪೈಯವರ ನೆನಪಿನ ಚಿತ್ರಮಾಲೆ, ಅದರಲ್ಲಿ ಸಿಹಿ-ಕಹಿಗಳ ಮಧುರ ಮಿಶ್ರಣವಿದೆ. ತಮ್ಮ ಬಾಳಿನಲ್ಲಿ ಪ್ರಭಾವ ಬೀರಿದ ಅನೇಕ ವ್ಯಕ್ತಿಗಳ ಒಡನಾಟದ ಚಿತ್ರಗಳಿವೆ. ಬದುಕಿನ ಅಗ್ನಿದಿವ್ಯದಲ್ಲಿ ಹಾದು ಬಂದರೂ ಗಟ್ಟಿಯಾಗಿ ನಿಂತು ಮಾದರಿಯಾದ ಜೀವಗಳಿವೆ. ಎಲ್ಲೂ ಹಳತಿನ ಹಳಹಳಿಕೆಯಿಲ್ಲ.ಹೊಸತಿನ ಹೀಗಳಿಕೆಯಿಲ್ಲ ಎರಡನ್ನೂ ಸಮಭಾವದಿಂದ ಎದುರಿಸುವ ಮನೋಚೈತನ್ಯ ಇಲ್ಲಿ ವ್ಯಕ್ತಗೊಂಡಿದೆ. ನೆನಪಿನ ಪಯಣವನ್ನು ಲವಲವಿಕೆಯಿಂದ ತೆರೆದಿಡುವ ಲೇಖಕಿಯ ಶೈಲಿ ಆಪ್ತವೆನಿಸುತ್ತದೆ. ಸಂಬಂಧಗಳ ಪರಂಪರೆಯ ಸತ್ವವನ್ನು ಹೇಳುವ ಇಲ್ಲಿನ ಕಥನ ಇಂದಿಗೆ ಅತ್ಯಂತ ಪ್ರಸ್ತುತವೆನಿಸುತ್ತದೆ.