ಇಪ್ಪತ್ತನೇ ಶತಮಾನದ ಇಂಗ್ಲಿಷ್ ಸಾಹಿತ್ಯ ದಿಗಂತದ ಉಜ್ವಲ ತಾರೆ ಡಿ.ಎಚ್. ಲಾರೆನ್ಸ್. ಕಾವ್ಯ, ಕಾದಂಬರಿ, ಸಣ್ಣಕಥೆ, ವರ್ಣಚಿತ್ರ ಮೊದಲ್ಗೊಂಡಂತೆ ವಿವಿಧ ಪ್ರಕಾರಗಳಲ್ಲಿ ಸೃಜನಶೀಲನಾಗಿದ್ದ ಬಹುಮುಖ ಪ್ರತಿಭೆಯ ಲೇಖಕ. ಲೈಂಗಿಕತೆ, ಮನಸ್ಸು ಮತ್ತು ಮನೋಭಾವಗಳು, ಧರ್ಮ ನಂಬಿಕೆಗಳ ಮುಕ್ತ ಚರ್ಚೆಯನ್ನು ಲಾರೆನ್ಸ್ ನ ಸಣ್ಣಕಥೆಗಳಲ್ಲಿ ನಾವು ಕಾಣಬಹುದಾಗಿದೆ.

ಅನು: ಜಿ.ಎನ್. ರಂಗನಾಥ ರಾವ್

16 other products in the same category:

Product added to compare.