ಆಹಾರವೇ ಹೇಗೆ ನಮ್ಮ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ, ಆಹಾರದಿಂದಲೇ ಹೇಗೆ ನಾವು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬಹುದು ಎಂಬುದನ್ನು ಈ ಕೃತಿ ಪರಿಣಾಮಕಾರಿಯಾಗಿ ಹೇಳುತ್ತವೆ. ಈ ವಿಷಯದ ಬಗ್ಗೆ ಬಂದಿರುವ ನೂರಾರು ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಡಾ. ಎ.ಎನ್. ನಾಗರಾಜ್ ರವರು ಬರೆದಿರುವ ಕೃತಿ ಇದು. ಇಲ್ಲಿನ ಅನೇಕ ವಿಚಾರಗಳು ಆಹಾರ ಕುರಿತ ನಮ್ಮ ತಪ್ಪು ತಿಳಿವಳಿಕೆ, ನಂಬಿಕೆಗಳನ್ನು ಒರೆಗಲ್ಲಿಗೆ ಹಚ್ಚುತ್ತವೆ. ದಿಗ್ಭ್ರಮೆ ಮೂಡಿಸುತ್ತವೆ. ಉತ್ತಮ ಆಹಾರಶೈಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತವೆ.  

ಡಾ. ಎ.ಎನ್. ನಾಗರಾಜ್

16 other products in the same category:

Product added to compare.