ಹರೀಶ್ ಕೇರ / Harish kera
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :120
ISBN : 978-93-48262-79-0
ಪುಸ್ತಕದ ಸಂಖ್ಯೆ : 977
Reference: ಅನು:ವಾಸುದೇವರಾವ್
ಮೂಲ:ಸರ್ ಆರ್ಥರ್ ಕಾನನ್ ಡಾಯ್ಲ್.
ಅನು:ವಾಸುದೇವರಾವ್ / Vasudevarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ISBN :
ಪುಸ್ತಕದ ಸಂಖ್ಯೆ : 669
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್ ನನ್ನು ಹುಟ್ಟುಹಾಕಿದ ಲೇಖಕ. ಮೋಡಿ ಮಾಡುವ ಕಥಾನಕವುಳ್ಳ ಇವನ ಕಥೆ ಕಾದಂಬರಿಗಳು ಹಾಗೂ ಇವನು ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಪಾತ್ರ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರವಾಗಿದೆ.