"ಮಣಿಪುರ ರಾಜ್ಯದಲ್ಲಿ ವಿಶೇಷ ಶಸ್ತ್ರಾಸ್ತ್ರ ಕಾಯಿದೆ ಅಧಿಕಾರ ಬಳಸಿ ಮಿಲಿಟರಿ, (ಅಸ್ಸಾಂ ರೈಫಲ್ಸ್) ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಶುರುವಾದ ಹೋರಾಟದ ಹಾದಿಯಲ್ಲಿ ಹಾಗೂ ಮಣಿಪುರದ ಇತಿಹಾಸದ ಭಾಗವಾಗುವ ಹಾದಿಯಲ್ಲಿ ಸುಂದರ ಮತ್ತು ಕವಿ ಮನಸ್ಸಿನ ಇರೋಮ್ ಶರ್ಮಿಳಾ ಜಾನು ಏರು ಯೌವನವನ್ನು ಇತರರಂತೆ ಕುಟುಂಬಕ್ಕೂ, ಸ್ವಂತ ಸುಖಕ್ಕೂ ಮೀಸಲಿಡದೆ ನೇರವಾಗಿ ಸಮಾಜಮುಖಿಯಾಗಿ ನಿಂತು ಗಾಂಧಿಗಿರಿ ಹಿಡಿದವಳು. ಅವಳ ಜೀವನದ ಯೌವನದ ಮೊದಲ ಹದಿನೈದು ವರ್ಷಗಳನ್ನು ಅನಾಮತ್ತಾಗಿ ಉಪವಾಸ ಕೂತು ಕೂತೇ ಜೈಲಿನ ಸರಳುಗಳ ಹಿಂದೆ ಕಳೆದುಬಿಟ್ಟಿದ್ದಾಳೆ." ಈ ಕೃತಿ ಅಪರೂಪದ ಹೋರಾಟಗಾರ್ತಿಯ ಧೀಃಶಕ್ತಿಯನ್ನು ಸಾದ್ಯಂತವಾಗಿ ವಿವರಿಸುವ ವಿಶಿಷ್ಟ ಕಥಾನಕ.

ಸಂತೋಷಕುಮಾರ ಮೆಹೆಂದಳೆ

16 other products in the same category:

Product added to compare.