ಸೇತ್ ಎಂ. ಸಿಗೆಲ್ ಅವರ "Let There Be Water" ಎಂಬ ಅತ್ಯಂತ ಮಹತ್ವಪೂರ್ಣ ಕೃತಿಯನ್ನು ರಾಘವೇಂದ್ರ ಹೆಗಡೆ ಅವರು ಕನ್ನಡಕ್ಕೆ (ನಾಳೆಗೂ ಇರಲಿ ನೀರು) ಅನುವಾದಿಸಿ ಉಪಕರಿಸಿದ್ದಾರೆ. ಮನುಕುಲದ ಭವಿಷ್ಯ, ಜೀವಿ, ಜೀವಸೆಲೆಯಲ್ಲಿ ಪ್ರೀತಿ, ಆಸ್ಥೆಯಿರುವವರೆಲ್ಲ ಓದಲೇಬೇಕಾದ ಕೃತಿಯಿದು. ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಕಳಕಳಿ ಮೂಡಿಸುವ ಈ ಪುಸ್ತಕ, ನೀರಿನ ಕೊರತೆಗೆ ಒರತೆಯಾಗಿ ಸಾರ್ಥಕವೆನಿಸುತ್ತದೆ. ಒಟ್ಟಾರೆ ಇದೊಂದು ತಂಪನೆರೆಯುವ ಕೃತಿ. ಹೆಗಡೆ ಅವರು ಅಭಿನಂದನಾರ್ಹರು!"-ವಿಶ್ವೇಶ್ವರ ಭಟ್ ಜಲ ದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ನ ಪರಿಹಾರವನ್ನು ಹೇಳುವ ಈ ಕೃತಿ ನೀರಿನ ಬಗ್ಗೆ ಮತ್ತಷ್ಟು ಜಾಗೃತಿ, ಕಳಕಳಿ ಮೂಡಿಸುತ್ತದೆ.

ಅನು:ರಾಘವೇಂದ್ರ ಹೆಗಡೆ

16 other products in the same category:

Product added to compare.