ಮೂಲ:ಲಾರಾ ಇಂಗಲ್ಸ್ ವೈಲ್ಡರ್.
ಅನು: ಎಸ್. ಅನಂತನಾರಾಯಣ / S.Ananthanarayana
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :240
ISBN :
ಪುಸ್ತಕದ ಸಂಖ್ಯೆ : 560
Reference: ಬಿ.ಜಿ.ಎಲ್. ಸ್ವಾಮಿ
ಬಿ.ಜಿ.ಎಲ್. ಸ್ವಾಮಿ / B.G.L.Swami
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 240
ಪುಸ್ತಕದ ಸಂಖ್ಯೆ:96
ISBN:81-87321-72-5
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಡಾ. ಸ್ವಾಮಿನಾಥ ಅಯ್ಯರ್ ಅವರದು ಪರಿಪಕ್ವವಾದ ಪಾಂಡಿತ್ಯ. ವೃತ್ತಿ, ಸಂಶೋಧನೆ, ಪಾಂಡಿತ್ಯ ಸತತಾಭ್ಯಾಸಗಳಿಂದ ರೂಪಿತವಾದುದು ಅವರ ಸ್ವಚ್ಛ ಗದ್ಯಶೈಲಿ. `ಅದರಲ್ಲಿ ಸದಾಚಾರವೂ ಸಂಸ್ಕೃತಿಯೂ ಗಮಗಮಿಸುತ್ತಿರುತ್ತದೆ. ಪಾಂಡಿತ್ಯವೂ ಪ್ರಸಾದವೂ ಒಂದುಗೂಡಿದೆ. ಅರಿವೂ ಸವಿಯೂ ಹೆಣೆದುಕೊಂಡಿದೆ'. ಬಿ.ಜಿ.ಎಲ್. ಸ್ವಾಮಿಯವರು ಅಯ್ಯರ್ ಅವರ ಸಾಹಿತ್ಯದ ಸೊಬಗನ್ನು ಇಲ್ಲಿ ಸೆರೆಹಿಡಿದಿಟ್ಟಿದ್ದಾರೆ. ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳ ಈ ಸಂಕಲನದಲ್ಲಿ ಗ್ರಂಥಸಂಪಾದನೆ, ಕವಿಕತೆ, ಕಥಾನಕ, ಸಂಗೀತಕ್ಕೆ ಸಂಬಂಧಿಸಿದ ಅರಳಿದ ಮೊಗ್ಗುಗಳಿವೆ. ಮೂಲ ಲೇಖಕರ (ತಮಿಳು) ಶೈಲಿಯ ಸತ್ತ್ವವನ್ನು ಕನ್ನಡದಲ್ಲಿ ತಂದಿರುವುದು ಅನುವಾದಕರ ಒಂದು ಅಪೂರ್ವ ಸಾಧನೆ.