• Out-of-Stock

"ಬೆಂಗಳೂರಿನ ಮನಸ್ಸನ್ನು ಚರಿತ್ರೆ ಮತ್ತು ವರ್ತಮಾನದ ತಲ್ಲಣಗಳೊಂದಿಗೆ ಹಿಡಿಯುವುದು ನನ್ನ ಆಸೆ. ಬೆಂಗಳೂರಿನ ಕುರಿತಾದ ನನ್ನ ಅನಿಸಿಕೆಗಳು ಮತ್ತು ಗ್ರಹಿಕೆಗಳು ಇಲ್ಲಿವೆ. ಕತ್ತಲಲ್ಲಿ ಬೆಳೆವುದೊಂದೇ ಕೆಲಸ ಎಂಬುದು ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲು. ಬೆಂಗಳೂರು ಕೂಡ ಕತ್ತಲಲ್ಲಿ ಬೆಳೆಯುತ್ತಿರುವಂತೆ ಭಾಸವಾಗುತ್ತಿದೆ. ಅಭಿವೃದ್ಧಿ ಎಂಬುದು ಇಲ್ಲಿ ನಿರಂತರ. ಎಲ್ಲಿ ಅಭಿವೃದ್ಧಿ ಕಾರ್ಯ ಶಾಶ್ವತವಾಗಿರುತ್ತದೋ ಆ ನಗರ ಜೀವಿಸಲು ಅನರ್ಹ ಅನ್ನಿಸಿಕೊಳ್ಳುತ್ತದೆ. ಅದು ಭವಿಷ್ಯಕ್ಕೆ ಕೂಡಿಡುವ ಜಿಪುಣನಂತೆ ವರ್ತಮಾನದಲ್ಲಿ ಉಪವಾಸ ಕೆಡಹುವ ಹುನ್ನಾರ" ಎಂದಿದ್ದಾರೆ ಜೋಗಿ ಜೋಗಿಯವರ ವಿಶಿಷ್ಟ ಚಿಂತನೆಯನ್ನು ಹೇಳುವ ವಿವಿಧ ವಿಚಾರಗಳ ಕುರಿತ ಬರಹಗಳ ಸಂಕಲನ.

ಜೋಗಿ

16 other products in the same category:

Product added to compare.