ದಾದಾಗಿರಿಯ ದಿನಗಳು-3 / Daadagiriya Dinagalu-3
Reference: ಅಗ್ನಿ ಶ್ರೀಧರ್
"ಈ ಪುಸ್ತಕ ಒಂದು ರೀತಿಯಲ್ಲಿ ಕನ್ನಡದ ಹೊಸ ಪ್ರಭೇದದ ಸೃಷ್ಟಿಗೆ ದಾರಿಯನ್ನು ಮಾಡಿಕೊಟ್ಟಿದೆ. ಅಂದ್ರೆ ಸಾಂಪ್ರದಾಯಿಕವಾಗಿ ಆತ್ಮಕಥನ ಅನ್ನಬಹುದಾದ ಅಥವಾ ಬಹಳ ಸುಲಭವಾದ ರೀತಿಯೊಳಗಡೆ ಡಿಟೆಕ್ಟಿವ್ ಅನ್ನಬಹುದಾದ ಅಥವಾ ಭೂಗತ ಜಗತ್ತಿನ ವಿದ್ಯಮಾನಗಳ ಕ್ರಮ ಅನ್ನುವಂತಹ ಸುಲಭವಾದಂತ ಪ್ರಭೇದಕ್ಕೆ ಸಿಲುಕದೆ ಒಂದು ವಿಶಿಷ್ಟವಾದಂತಹ ಹೊಸ ಪ್ರಭೇದವನ್ನು ನಿರ್ಮಾಣ ಮಾಡುವುದಕ್ಕೆ ಈ ಕೃತಿ ಹವಣಿಸಿದೆ."-ಪ್ರೊ. ಕಿ.ರಂ. ನಾಗರಾಜ್ ದಾದಾಗಿರಿಯ ದಿನಗಳು ಭಾಗ-3ರಲ್ಲಿ ಅಗ್ನಿಶ್ರೀಧರ್ ರವರ 1991 ರಿಂದ 2000ದ ವರೆಗಿನ ಭೂಗತ ಲೋಕದ ಅನುಭವಗಳ ಕಥನ ಹಾಗೂ ಆ ಕ್ರೂರ ಜಗತ್ತಿನಿಂದ ಹೊರಬಂದ ಪ್ರಕ್ರಿಯೆಯ ಬೇರೆ ಬೇರೆ ಸಾಧ್ಯತೆಗಳನ್ನು ನಿರ್ಲಿಪ್ತ ಧಾಟಿಯಲ್ಲಿ ಅವರಿಲ್ಲಿ ಕಟ್ಟಿಕೊಡುತ್ತಾರೆ.
ಅಗ್ನಿ ಶ್ರೀಧರ್ / Agni Shridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 304
ಪುಸ್ತಕದ ಸಂಖ್ಯೆ:492
ISBN:
16 other products in the same category:
Availability: 96 In Stock
ಬರಗೂರು ರಾಮಚಂದ್ರಪ್ಪ / Baraguru Ramachandrappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಸ್ತಕದ ಸಂಖ್ಯೆ : 52
ISBN :
ಪುಟಗಳು : 272
Availability: 198 In Stock
ವಿಶ್ವೇಶ್ವರ ಭಟ್ / Vishweshwarabhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:104
ಪುಸ್ತಕದ ಸಂಖ್ಯೆ:251
ISBN:
Availability: 193 In Stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:88
ಪುಸ್ತಕದ ಸಂಖ್ಯೆ:506
ISBN:
Availability: 198 In Stock
ಎಸ್. ದಿವಾಕರ್ / S.Divakar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 152
ಪುಸ್ತಕದ ಸಂಖ್ಯೆ:634
ISBN:
Availability: Out of stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
Availability: 199 In Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 88
ಪುಸ್ತಕದ ಸಂಖ್ಯೆ:306
ISBN:
Availability: 194 In Stock
ಟಿ.ಎನ್. ಸೀತಾರಾಂ / T.N.Seetharam
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 96
ಪುಸ್ತಕದ ಸಂಖ್ಯೆ:143
ISBN:
Availability: 193 In Stock
ಸತ್ಯಕಾಮ / Sathyakama
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 112
ISBN :
ಪುಸ್ತಕದ ಸಂಖ್ಯೆ : 542
Availability: 596 In Stock
ಮೂಲ:ಸಂತೋಷ ಶ್ರೀವಾತ್ಸವ .
ಅನು:ಎಂ.ವಿ.ನಾಗರಾಜರಾವ್ / M.V. Nagarajrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 288
ಪುಸ್ತಕದ ಸಂಖ್ಯೆ : 919
ISBN : 978-81-972246-4-5
Availability: 194 In Stock
ಮೂಲ:ಲಾರಾ ಇಂಗಲ್ಸ್ ವೈಲ್ಡರ್
ಅನು: ಎಸ್. ಅನಂತನಾರಾಯಣ / S.Ananthanarayana
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :160
ISBN :
ಪುಸ್ತಕದ ಸಂಖ್ಯೆ : 556
Availability: 200 In Stock
ಪ್ರಕಾಶ್ ಕಂಬತ್ತಳ್ಳಿ / Prakash Kambathalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:48
ಪುಸ್ತಕದ ಸಂಖ್ಯೆ:527
Availability: Out of stock
ಸಂ. ಡಾ|| ಎಂ.ಜಿ. ಹೆಗಡೆ / Dr. M.G.Hegde
ಬೈಂಡಿಂಗ್ : ಪೇಪರ್ ಬ್ಯಾಕ್
Availability: 197 In Stock
ಫಕೀರ್ ಮುಹಮ್ಮದ್ ಕಟ್ಪಾಡಿ / Fakir Muhamadh Katnadi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:288
ಪುಸ್ತಕದ ಸಂಖ್ಯೆ:336
ISBN:
Availability: 200 In Stock
ಬರಗೂರು ರಾಮಚಂದ್ರಪ್ಪ / Baraguru Ramachandrappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:192
ಪುಸ್ತಕದ ಸಂಖ್ಯೆ:249
ISBN :
Availability: 193 In Stock
ಸಂ:ಎಸ್. ದಿವಾಕರ್
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 200
ಪುಸ್ತಕದ ಸಂಖ್ಯೆ:238
ISBN:
Availability: 199 In Stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :156
ಪುಸ್ತಕದ ಸಂಖ್ಯೆ:142
Product added to compare.