`ಜೈಸಿದನಾಯ್ಕಾ' ನಾಟಕದಲ್ಲಿ ನಮ್ಮ ಅತ್ಯುತ್ತಮ ಸಾಮಾಜಿಕ ನಾಟಕ ಹಾಗೂ ಜಾನಪದ ತಂತ್ರದ ಒಂದು ಕಲಾತ್ಮಕ ಬೆಸುಗೆ ಏರ್ಪಟ್ಟಿದೆ. ಅನನುಭವಿಯಾದ ಮುಗ್ಧನೊಬ್ಬ ಕ್ರಾಂತಿಯ ಮುಂದಾಳಾದರೆ ಅವನು ಕೂಡ ವರ್ತಮಾನದ ಸಮಾಜ ಬಂಧವನ್ನೇ ಸೇರಿಕೊಳ್ಳುತ್ತಾನೆಂಬುದನ್ನು ತೋರಿಸಿ ಕೊಡುತ್ತದೆ.''-ಮಾಧವ ಕುಲಕರ್ಣಿ

ಚಂದ್ರಶೇಖರ ಕಂಬಾರ

16 other products in the same category:

Product added to compare.