ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ. ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆಯನ್ನು ರೂಪಿಸಿದವರು. ಹಲವಾರು ಯಶಸ್ವೀ ಸಿನಿಮಾಗಳ ನಿರ್ದೇಶಕರಾದ ಬರಗೂರರು ಸಿನಿಮಾ ಮಾಧ್ಯಮದ ಬಗ್ಗೆ ಬರೆದ ಲೇಖನಗಳ ಸಂಕಲನವಿದು. ಹೊಸ ಚರ್ಚೆ, ಚಿಂತನೆಗಳನ್ನು ಒಳಗೊಂಡಿದೆ.

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.