"ಡುಂಡಿರಾಜ್ ಇಲ್ಲದಿದ್ದರೆ ನಮ್ಮ ಅಮೆರಿಕಾ ಪ್ರವಾಸ ತುಂಬಾ ಸಪ್ಪೆಯಾಗುತ್ತಿತ್ತು. ನನ್ನ ಇಡೀ ಪ್ರವಾಸದ ತುಂಬಾ ಹಾಸ್ಯದ ಟಾನಿಕ್ ತುಂಬಿ ನನ್ನ ಮನಸ್ಸಿನ ಒತ್ತಡ ದುಗುಡಗಳನ್ನೂ ಕಡಿಮೆ ಮಾಡಿದವರು ಡುಂಡಿರಾಜರು. ಪದ್ಯದಲ್ಲಿ ಅಪಾರ ವ್ಯಂಗ್ಯ ಹಾಸ್ಯ ಮೂಡಿಸುವ ಡುಂಡಿರಾಜ್ ಗದ್ಯದಲ್ಲೂ ಕೂಡಾ ರಂಜನೆಯ ಸಂಭ್ರಮ ಮೂಡಿಸಿದ್ದಾರೆ".-ಟಿ.ಎನ್. ಸೀತಾರಾಮ್ "ಅನಿವಾಸಿಗಳೇ ವಾಸಿ" ಪ್ರಸಿದ್ಧ ಹನಿಗವಿ ಡುಂಡಿರಾಜರ ಅಮೇರಿಕಾದ ಪ್ರವಾಸದ ಅನುಭವ ಕಥನ. ಪ್ರವಾಸ ಕಥನಗಳಲ್ಲಿ ಇರಬೇಕಾದ ಬೆರಗು ಮತ್ತು ತಮಾಷೆ ಇಲ್ಲಿ ಯಥೇಚ್ಛವಾಗಿದೆ.

ಎಚ್. ಡುಂಡಿರಾಜ್

16 other products in the same category:

Product added to compare.