"ಕ್ವಾಂಟಂ" ವಿಜ್ಞಾನ, ಜ್ಞಾನದ ಗಡಿಗಳನ್ನು ಆಕಾಶವನ್ನೂ ಮೀರಿಸಿ ಹಿಗ್ಗಿಸುತ್ತದೆ. ವಿಜ್ಞಾನದ ಭಾಷೆಯ ಮೂಲಕ ವಿಶ್ವದ ಅಸ್ತಿತ್ವವನ್ನು ಕುರಿತು ಧ್ಯಾನಿಸುವಂತೆ ಮಾಡುತ್ತದೆ.-ಅಗ್ನಿ ಶ್ರೀಧರ್ `ಕ್ವಾಂಟಂ'ನಂಥ ಭೌತವಿಜ್ಞಾನದ ಪರಿಕಲ್ಪನೆಯನ್ನು ಸರಳವಾಗಿ ಹೇಳುವುದು ದೊಡ್ಡ ಸಾಹಸವೇ ಸರಿ. `ಕ್ವಾಂಟಂ' ಸಿದ್ಧಾಂತದಲ್ಲಿ ಬರುವ ಪರಿಕಲ್ಪನೆಗಳು, ಬಿಗ್-ಬ್ಯಾಂಗ್ ಪ್ರಕ್ರಿಯೆ ಮುಂತಾದವುಗಳನ್ನು ಕನ್ನಡದಲ್ಲಿ ಜನಸಾಮಾನ್ಯರಿಗೆ ತಲುಪಿಸಲು `ಕ್ವಾಂಟಂ' ಪುಸ್ತಕದ ಮೂಲಕ ಅಗ್ನಿ ಶ್ರೀಧರ್ ರವರು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಅಕಾಡೆಮಿ ಪುರಸ್ಕೃತ ಕೃತಿಯಿದು (2014).

ಅಗ್ನಿ ಶ್ರೀಧರ್

16 other products in the same category:

Product added to compare.